ಮಾರ್ಚ್ - ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಮಾರ್ಚ್ ೧ - ಮಾರ್ಚ್ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೦ನೇ ದಿನ (ಅಧಿಕ ವರ್ಷದಲ್ಲಿ ೬೧ನೇ ದಿನ). ಈ ದಿನದ ನಂತರ ವರ್ಷದಲ್ಲಿ ೩೦೫ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೫೬೫ - ರಿಯೊ ಡಿ ಜನೈರೊ ನಗರದ ಸ್ಥಾಪನೆ. ೧೮೭೨ - ವಿಶ್ವದ ಪ್ರಥಮ ರಾಷ್ಟ್ರೀಯ ಉದ್ಯಾನವನವಾಗಿ ಯಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ಸ್ಥಾಪನೆ. ೧೮೯೬ - ಹೆನ್ರಿ ಬೆಕರೆಲ್ನಿಂದ ಅಣುವಿಕಿರಣದ ಕಂಡುಹಿಡಿಯುವಿಕೆ. == ಜನನ == ೧೯೨೨ - ಯಿಟ್ಜಾಕ್ ರಬಿನ್, ಇಸ್ರೇಲ್ನ ಪ್ರಧಾನಮಂತ್ರಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ. == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ